Surprise Me!

ರಾಷ್ಟ್ರ ಗೀತೆ ಹಾಡುವ  ಮೂಲಕ ರಾಮೇಶ್ವರಂ ಕೆಫೆ ರೀಓಪನ್;  ನಿವೃತ್ತ ಆರ್ಮಿ ಆಫೀಸರ್‌‌ಗಳಿಂದ ಭದ್ರತೆ

2024-03-09 32 Dailymotion

ರಾಜಧಾನಿ ಬೆಂಗಳೂರಿನ (Bengaluru) ರಾಮೇಶ್ವರಂ ಕೆಫೆ ರೀಓಪನ್ (Rameshwaram Cafe Reopens) ಆಗಿದೆ. ಬ್ಲಾಸ್ಟ್‌ನಿಂದ ಬಂದ್‌‌ ಆಗಿದ್ದ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಹೋಮ-ಹವನ ಪೂಜಾ ಕಾರ್ಯಗಳು ನೆರವೇರಿದ್ದವು. ಇಂದಿನಿಂದ ಕೆಫೆ ರೀಓಪನ್‌ ಸರ್ವೀಸ್ ಶುರು ಮಾಡಲಾಗಿದೆ.

#RameshwaramKefe #Bengaluru #WhiteField #NIA #RetiredArmy #Shivaratri
~HT.290~PR.160~ED.34~